ರಾಯಚೂರು ನಗರಸಭೆ ಎಡವಟ್ಟಿನಿಂದ ನಾನಾ ಅವಾಂತರ | Raichur | Contaminated Water

2022-06-09 0

ರಾಯಚೂರು ನಗರಸಭೆಯ ಯಡವಟ್ಟುಗಳ ಪುಟಗಳು ತೆಗೆದಷ್ಟು ಬಯಲಾಗುತ್ತಿವೆ. ನಗರದ ಜನರಿಗೆ ಕುಡಿಯಲು ಸರಬರಾಜು ಮಾಡುವ ಪೈಪ್‌ಗಳನ್ನ ಚರಂಡಿಗಳಲ್ಲಿ ಅಳವಡಿಸಿದ್ದೇ ಈಗ ದೊಡ್ಡ ಅವಾಂತರಕ್ಕೆ ಕಾರಣವಾಗಿದೆ. ಕಲುಷಿತ ನೀರಿನ ಜೊತೆ ಪೈಪ್‌ಗಳಲ್ಲಿ ಚರಂಡಿ ನೀರು ಸೇರಿ ಜನರನ್ನ ಬಲಿಪಡೆಯುತ್ತಿದೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

#publictv #raichur #contaminatedwater